Swalpa Taalme :)
Pailwaan Kannada

Dhruvataare Song Lyrics | Pailwaan

Dhruvataare Song Lyrics

Dhruvataare Song Lyrics in Kannada

About the Song:

  • Singer: Armaan Malik
  • Lyricist: Dr. V. Nagendra Prasad
  • Music: Arjun Janya
  • Starcast: Kichcha Sudeepa
  • Director: Krishna
  • Producer: Swapna Krishna
  • Music Label: Lahari Music

Dhruvataare Kannada Song Lyrics Beginning:

ಧೃವತಾರೆ.. ಧೃವತಾರೆ..
ಸಾವಿರಾರು ಧೃವತಾರೆ
ಭೂಮಿ ಮೇಲು ಇರುತಾರೆ
ಮಿಂಚಲು ಆಗದೆ ನೊಂದಿರೋ

ಧೃವತಾರೆ.. ಧೃವತಾರೆ..
ಕಾಲದ ಚಕ್ರದ
ಅಡಿಯಲ್ಲಿ ಸಿಗುತಾರೆ
ಸಿಗುತಾರೆ.. ಸಿಗುತಾರೆ..
ಯಾತಕೋ ಕಾಣೆ
ಈ ಉಡುಗೊರೆ!

ಕಣ್ಣು ಚುಚ್ಚಿ
ಕಣ್ಣೆದುರು ಕನ್ನಡಿ
ಹಿಡಿಯೋ ವ್ಯಂಗ್ಯಾನ
ಏನು ಹೇಳಲಿ
ಹೇಗೆ ತಾಳಲಿ
ಬೆಟ್ಟ ಹತ್ತೋ ಆಸೆನ
ಕೊಟ್ಟು ಮುರಿದ ಪ್ರಾಣನ
ಅವನ ಜೂಜಲಿ
ನಾವೆಲ್ಲಾ ಬಲಿ
ಪ್ರತಿ ಸ್ವಾತಿ ಮಳೆ
ಹನಿಯು ಮುತ್ತು ಆಗಬೇಕು
ಮನುಜತ್ವ ಮೆರೆಯುವ
ಕಾಲ ಬರಲೇಬೇಕು
ಸಮಪಾಲಿನ ಜೀವನ
ಬೇಕು ಈ ದಿನ..!

ಧೃವತಾರೆ.. ಧೃವತಾರೆ..
ಕಾಲದ ಚಕ್ರದ
ಅಡಿಯಲ್ಲಿ ಸಿಗುತಾರೆ
ಸಿಗುತಾರೆ.. ಸಿಗುತಾರೆ..
ಯಾತಕೋ ಕಾಣೆ
ಈ ಉಡುಗೊರೆ!

ಚಂದ್ರ ಬೀದಿ ಹುಡುಗಾನೆ
ಸತ್ತು ಮತ್ತೆ ಹುಟ್ತಾನೆ
ಕೋಟಿ ತಾರೆಗಳು ಮೌನ ಪ್ರೇಕ್ಷಕ
ಬೆಳೆಯೋ ಪೈರು ಮೊಳಕೆಲಿ
ಚಿವುಟ್ಟೋರಿಲ್ಲಿ ಮಾಮೂಲಿ
ಬ್ರಹ್ಮ ಗೀಚಿದ, ಇಂತ ಜಾತಕ
ಇಡಿ ಭೂಮಿ ಎತ್ತುವ
ಶಕ್ತಿ ಇರುವ ಧೀರ
ಹಸಿವಿಂದ ಸತ್ತರೆ
ಕನಸು ಹೆಣದ ಭಾರ
ಇದು ಶ್ಹಪವೋ? ಲೂಪವೋ?
ಯಾರ ಪಾಪವೋ?

ಧೃವತಾರೆ.. ಧೃವತಾರೆ..
ಕಾಲದ ಚಕ್ರದ
ಅಡಿಯಲ್ಲಿ ಸಿಗುತಾರೆ
ಸಿಗುತಾರೆ.. ಸಿಗುತಾರೆ..
ಯಾತಕೋ ಕಾಣೆ
ಈ ಉಡುಗೊರೆ!

For all Latest Lyrics of Sandalwood, Do Visit LatestKannadaLyrics!
If you find any mistakes in the provided lyrics, Please feel free to mention them in the comments section/contact us. We’ll correct them asap!

Comments

Comments