Ee Sundara Beladingala Lyrics – Amruthavarshini 1997

Ee Sundara Beladingala lyrics from Amruthavarshini Kannada movie. Ee Sundara Beladingala is 1997 romantic Kannada song which revolves around a triangular love story.

K. Kalyan has worked on Ee Sundara Beladingala song lyrics and the music is composed by Deva.

The song is being sung by S.P. Balasubrahmanyam and Chitra. Ee Sundara Beladingala video song features Ramesh Aravind, Suhasini and Sharath Babu in a lead role.

T-Series Kannada holds the record label for Ee Sundara Beladingala Kannada song.

Ee Sundara Beladingala Lyrics in Kannada

About the Song

  • Singer(s): S.P. Balasubrahmanyam and Chitra
  • Lyricist: K. Kalyan
  • Music: Deva
  • Star-cast: Ramesh Aravind, Suhasini and Sharath Babu
  • Director(s): Dinesh Baboo
  • Producer(s): Bharathi Devi
  • Music Label: T-Series Kannada

 

Ee Sundara Beladingala Lyrics Beginning

Kannada Version

ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲ್ಲಿ..

ಈ ಸುಂದರ ಬೆಳದಿಂಗಳ
ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ..
ಮೌನವೇ ರಾಗವು
ಉಸಿರೇ ಭಾವವು
ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ..

ದಿನ.. ದಿನ.. ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ಮದೋತ್ತರ ಕಣ್ಣ ಅಂಚಲೇ ನಗಿಸಿರುವೆ
ಒಲವೆ.. ಒಲವೆ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು

ಸಮ.. ಸಮ.. ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು
ಘಮ ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು
ಉಸಿರೇ.. ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ..
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ..
ಈ ಸುಂದರ..

End of Lyrics!

Don’t forget to connect with us on Facebook, Twitter and Pinterest.

Immerse deeply in music. Find a budget Earphone for yourself.

Listen to your favorite Kannada Songs in High Quality without Ad-Breaks. Try Prime Music with a 30 days free trial.

If you find any mistakes in the provided lyrics, Please feel free to mention them in the comments section/contact us. We’ll correct them asap!

Submit a request for lyrics if you were unable to find one for particular Kannada Song.

If you are passionate or interested to submit lyrics to our site, you can do it by clicking here. For all Latest Lyrics of Sandalwood, Do Visit Latest Kannada Lyrics!

Comments

Comments