Swalpa Taalme :)
Pailwaan Kannada

Kannmaniye Song Lyrics | Pailwaan Kannada

Kannmaniye Song Lyrics

Kannmaniye Song Lyrics in Kannada

About the Song:

  • Singer: Sanjith Hegde
  • Lyricist: V. Nagendra Prasad
  • Music: Arjun Janya
  • Starcast: Kichcha Sudeepa, Suniel Shetty, Aakanksha Singh
  • Director: Krishna
  • Producer: Swapna Krishna
  • Music Label: Lahari Music

Kannmaniye Kannada Song Lyrics Beginning:

ಕನ್ನ್ಮಣಿಯೇ.. ಕಣ್ಣು ಹೊಡಿಯೇ!
ಕಯ್ಯ ಹಿಡಿಯೆ.. ಕನ್ಯಾಮಣಿಯೆ!

ಕನ್ನ್ಮಣಿಯೇ.. ಕಣ್ಣು ಹೊಡಿಯೇ!
ಕಯ್ಯ ಹಿಡಿಯೆ.. ಕನ್ಯಾಮಣಿಯೆ!

ಉಸಿರಾಡಲು ಜಾಗವೇ ಇಲ್ಲ
ಬಿಸಿ ಎಷ್ಟಿದೆ ದೇವರೇ ಬಲ್ಲ
ಏನಾದರು ನನ್ನ ಕೈಲಿಲ್ಲ..!

ಕನ್ನ್ಮಣಿಯೇ..
ಕಣ್ಣು ಹೊಡಿಯೇ!
ಕಯ್ಯ ಹಿಡಿಯೆ..
ಕನ್ಯಾಮಣಿಯೆ!

ಕುಡಿನೋಟದ ಮಾಟದ ಚೋರಿ
ನನ್ನ ಕಣ್ಣೊಳಗೆ ಜಾರಿ
ಶುರುವಾಯಿತು ಲವ್ವು ಸ್ಟೋರಿ
ಇದು ಸುಖವಾದ ದಾರಿ
ಬಳೆ ಜ್ಹುಮುಕಿಗೆ ಎಳೆ ಹುಡುಗನ ತಲೆ
ಕೆಡುತ್ತೆ ಹೋ..
ಉಸಿರುಸಿರಿಗೆ ನರನರದಲಿ ಬಿಸಿ
ಏರುತ್ತೆ ಹೋ..
ಪತ್ರಾನ್ಗಿಯೇ, ಚಿತ್ರಾನ್ಗಿಯೇ..
ಕೊಡುವೆ ಹೂ ಮುಡಿಯೇ!

ಕನ್ನ್ಮಣಿಯೇ..
ಕಣ್ಣು ಹೊಡಿಯೇ!
ಕಯ್ಯ ಹಿಡಿಯೆ..
ಕನ್ಯಾಮಣಿಯೆ!

ಕಾವಿಡುತಿದೆ ಮುಂದಕ್ಕೆ ಹೋಗದಂತೆ
ಕಾಲವೇ!
ಮೈ ಸೋಕುತ..
ನೀ ಬಂದೆಯಲ್ಲ ಚಿನ್ನ, ಮಿಂಚು ಬಂದ ಹಾಗೆ!
ಧೂಳ್ ಹಿಡಿದಿದೆ..
ನೋಡಿಲ್ಲಿ ಬ್ರಹ್ಮಚಾರಿ ಪ್ರಾಯವೇ!
ತೊಡೆ ತಟ್ಟಿ ತಟ್ಟಿ ಎದ್ದು ಬಂದ ಜಗಮೊಂಡ!
ನಿನ್ನ ಟಚಿನಿಂದ ಧೈರ್ಯಾನೇ ಕಳಕೊಂಡ!
ಕಲ್ಯಾಣಿಯೇ, ಕಸ್ತೂರಿಯೇ..
ಬಾರೆ ಕೈ ಹಿಡಿಯೆ!

ಕನ್ನ್ಮಣಿಯೇ..
ಕಣ್ಣು ಹೊಡಿಯೇ!
ಕಯ್ಯ ಹಿಡಿಯೆ..
ಕನ್ಯಾಮಣಿಯೆ!

For all Latest Lyrics of Sandalwood, Do Visit LatestKannadaLyrics!
If you find any mistakes in the provided lyrics, Please feel free to mention them in the comments section/contact us. We’ll correct them asap!

Comments

Comments