Mansinda Yarunu Kettoralla Song Lyrics | Bigg Boss Kannada | Kichcha Sudeepa

thumbnail

Mansinda Yarunu Kettoralla Song Lyrics in Kannada

About the Song:

  • Singer: Kichcha Sudeepa
  • Lyricist: Vasuki Vaibhav
  • Music: Vasuki Vaibhav

  Mansinda Yarunu Kettoralla Vasuki Vaibhav

Mansinda Yarunu Kettoralla Kannada Song Lyrics Beginning:

ಮನಸ್ಸಿಂದ ಯಾರುನು ಕೆಟ್ಟೋರಲ್ಲ..
ಮನಸ್ಸಿಂದ ಯಾರುನು ಕೆಟ್ಟೋರಲ್ಲ!
ಹ್ಮ್ಮ್..

ಒಂದ್ ಮಾತು ಬತ್ತದೆ, ಒಂದ್ ಮಾತು ಹೋಯ್ತದೆ
ನು೦ಕೊಂಡು ನಡೆಯೋನೆ ಮನುಜ ತಾನೇ!
ಇದ್ದಿದ್ದು ಇರ್ತಾದೆ, ಹೋಗಿದ್ದು ಹೊಯ್ತಾದೆ
ಮನುಷ್ಯತ್ವ ಮರೆತೊದ್ರೆ ತಪ್ಪು ಶ್ಯಾನೆ!
ಅನ್ಸರ್ಸ್ಕೊಂಡ್ ಹೋದ್ರೆ ಎಲ್ಲ ಮಕ್ಲಾಟಾನೆ!

ಮನಸ್ಸಿಂದ ಯಾರುನು ಕೆಟ್ಟೋರಲ್ಲ..
ಮನಸ್ಸಿಂದ ಯಾರುನು ಕೆಟ್ಟೋರಲ್ಲ!
ಹ್ಮ್ಮ್..

ಕಷ್ಟ ಸುಖ ಎರಡು, ಮನಷ್ಯ೦ಗೆ ಬರ್ದೇ ಏನು?
ಈಟುದ್ದ ಇರೋ ಮರಕ್ ಬತ್ತದ?!
ನೋವು ನಲಿವು ಪಟ್ಟು, ಮೈಯ್ಯ ಮರೆತು ನಿಂತ್ರೆ..
ಕಾಲ ಒಂದು ಹೆಜ್ಜೆ ನಾತಪ್ತದ?
ಕೇಳಾರ ಕೇಳಿ ಬಿಟಾರ ಬೀಡಿ
ಬದುಕೊಂದು ಬಳಪ ಪ್ರೀತಿನೆ ತೀಡಿ
ಗಳಸ್ಕೊಂಡು ಹೋಗೋದು ಸಂಬಂಧವೇ..
ಗಳಸ್ಕೊಂಡು ಹೋಗಕ್ಕಾಗೋದು ಸಂಬಂಧಾನೆ..
ಅನ್ಸರ್ಸ್ಕೊಂಡ್ ಹೋಗು ಎಲ್ಲಾ ಕ್ಷಣಗಣನೆ..

ಮನಸ್ಸಿಂದ ಯಾರುನು ಕೆಟ್ಟೋರಲ್ಲ..
ಮನಸ್ಸಿಂದ ಯಾರುನು ಕೆಟ್ಟೋರಲ್ಲ!
ಹ್ಮ್ಮ್..

ಒಂದ್ ಮಾತು ಬತ್ತದೆ, ಒಂದ್ ಮಾತು ಹೋಯ್ತದೆ
ನು೦ಕೊಂಡು ನಡೆಯೋನೆ ಮನುಜ ತಾನೇ!
ಇದ್ದಿದ್ದು ಇರ್ತಾದೆ, ಹೋಗಿದ್ದು ಹೊಯ್ತಾದೆ
ಮನುಷ್ಯತ್ವ ಮರೆತೊದ್ರೆ ತಪ್ಪು ಶ್ಯಾನೆ!
ಅನ್ಸರ್ಸ್ಕೊಂಡ್ ಹೋದ್ರೆ ಎಲ್ಲ ಮಕ್ಲಾಟಾನೆ!

ಮನಸ್ಸಿಂದ ಯಾರುನು ಕೆಟ್ಟೋರಲ್ಲ..
ಮನಸ್ಸಿಂದ ಯಾರುನು ಕೆಟ್ಟೋರಲ್ಲ!

ಕೆಟ್ಟೋರಲ್ಲ..

For all Latest Lyrics of Sandalwood, Do Visit LatestKannadaLyrics!
If you find any mistakes in the provided lyrics, Please feel free to mention them in the comments section/contact us. We’ll correct them asap!

Comments

Comments

Back To Top