Ninna Hrudaya Song Lyrics in Kannada
About the Song:
- Music: Indra KM
- Singer: Anuradha Bhat
- Lyrics: Indra KM
- Starcast: Upendra, Rachitha Ram, Sonu Gowda, Brahmanandam, Honavalli Krishna, Jai Jagadeesh, Pd Satish
- Director: R Chandru
- Producer: R Chandru
- Record Label: T-Series Kannada
Ninna Hrudaya Kannada Song Lyrics Beginning:
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಒರಟು ಮಾತಿನ ವರಸೆಯಲಿ
ಪ್ರೀತಿಯ ಹುಡುಕಿದ ದಡ್ಡತನ
ಭಾವನೆ ಇಲ್ಲದ ಜೀವದಲಿ
ಇರಲು ಸಾಧ್ಯವೇ ದೊಡ್ಡತನ
ಒಲವಿನ ಬೆಳೆಯ ತಿಳಿಯದ ಗೆಳೆಯ
ಇದ್ದರೂ ಹೋಗದು ಒಂಟಿತನ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಯಾವ ಸುಖಕಾಗಿ ಎಲ್ಲ
ನೀನು ಸುಖವಾಗಿ ಇಲ್ಲ
ಹೃದಯ ಹೃದಯ ಮಿಡಿಯುವ ಸಮಯ
ದಯೆಯೂ ನಿನಗಿದೆಯಾ
ಕಣ್ಣು ಕನಸು ಕಾಣೋ ವಿಷಯ
ನೆನಪಿದು ಮರೆತಿದೆಯಾ
ಬರವೇ ಬರವೇ ಪ್ರೀತಿಗೆ ಬರವೇ
ಒಲವೆ ಒಲವೆ ನೀನೆಲ್ಲಿರುವೆ ಸರಿವುದು ನೀ ಸರಿಯೆ
ಪ್ರೀತಿ ಮಾಡೋದು ಅಲ್ಲ
ಪ್ರೀತಿ ಆಗೋದು ಅಲ್ವಾ
ಯಾರೋ ಯಾರಿಗೋ ಯಾರ ಮೇಲೋ
ಮೆಚ್ಚುಗೆ ಹೆಚ್ಚುವುದು
ಮುಚ್ಚು ಮರೆಯಲಿ ಮುಗಿಯದ ಪ್ರೀತಿ ಹುಚ್ಚು ಹಿಡಿಸುವುದು
ಕಣ್ಣಿನ ನೋಟ ಗುರುತಿನ ಚೀಟಿ
ಪುನಹ ಪುನಹ ಆಗಲಿ ಭೇಟಿ ಅನಿಸುವುದೇ ಪ್ರೀತಿ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ..
For all Latest Lyrics of Sandalwood, Do Visit LatestKannadaLyrics!
If you find any mistakes in the provided lyrics, Please feel free to mention them in the comments section. We’ll correct them asap!